Thursday, July 06, 2006

"ಹಾಸ್ಯ ಪ್ರಜ್ಞೆ"

this was originally written using english script...ಓದಕ್ಕೆ ಕಶ್ಟ ಆಗತ್ತೆ ಅಂತ ತುಂಬಾನೆ complaints ಬಂದ ಕಾರಣ ಕನ್ನಡ ಲಿಪಿ use ಮಾಡಿ ಮತ್ತೆ ಬರೀಬೇಕಾಯಿತು..... it was a herculean task i must say.......ಕೊನೆಗೂ ಹೇಗೊ ಎನೋ ಮುಗ್ಸಿದೀನಿ........



ಇದು ಎಲ್ರೂ ನಗ್ಬೆಕು ಅಂತ ಬರ್ದಿದ್ದಲ್ಲ. so ನಗು ಬರ್ದೆದ್ರೆ dont worry....
ನಿಮ್ಮಲ್ಲಿ ಯಾವುದೇ ರೀತಿಯ ಕೊರತೆಗಳು "ಇದೆ" ಅಥವಾ "ಇಲ್ಲ "ಅಂತ "ನಗು ಬರೊದು"- "ನಗು ಬರ್ದೆರದು"[respectively?]ಇವೆರಡರ ಮೇಲೆ decide ಮಾಡ್ಕೊಳ್ಳೊ ಅಗತ್ಯ ಇಲ್ಲ.

ಇಂದಿನ ವಿಶ್ಯ
"ಹಾಸ್ಯ ಪ್ರಜ್ಞೆ"
"ಹಾಸ್ಯ ಪ್ರಜ್ಞೆ"
"ಹಾಸ್ಯ ಪ್ರಜ್ಞೆ"
all india radioಲಿ ಹಿಂದೆ ನಾಟಕಗಳ್ titles ಹಿಂಗೆ ಬರ್ತಿದ್ದು ಮೂರ್ಸಲಿ....ಈಗ್ಲೂ ಬರ್ಬೊದು ಆದ್ರೆ ನಾನ್ ಕೆಳ್ತಿಲ್ಲ ಅಶ್ಟೆ ..
ಈ ಬ್ಲಾಗ್ ಬರ್ಯಕ್ಕೆ exactly ಎನ್ inspiration ಅಂತ ಗೊತ್ತಿಲ್ಲ . ಒನ್ದೆರಡು ವಿಶ್ಯಗಳ್ನ ಇಲ್ಲಿ ಹೆಳ್ಬೇಕು ಪೀಠಿಕೆತರ...
ಇವತ್ತು ರಂಗಶಂಕರದಲ್ಲಿ ಒಂದು play "when the pythons followed the actor"ಅನ್ನೊ titile ಇರೊ ಒಂದು comedy ನೋಡ್ಕೊಂಡು ಬಂದೆ...may be ಅದೇ first ಅನ್ಸತ್ತೆ in the list of inspirations...ಇಲ್ಲಿ first ಅಂದಿರೊದು impact ಅನ್ನೊ parameter ಮೇಲೆ ಅಂತೇನೂ ಅಲ್ಲ...... ಅಥವಾ ಇರ್ಬೊದು......ಎನೋ ಒಂದು...


ಸರಿ ಅಲ್ಲಿಂದ ಛಳಿ- ಗಾಳಿ combination ಮಧ್ಯೆ ನನ್ನ activeಲಿ ಮನೆಗೆ ಬಂದ್ಮೆಲೆ ಯಾಕೊ , ನಾನು recent ಆಗಿ ತಂದಿದ್ದ "ಕೈಲಾಸಂ ಕನ್ನಡ ನಾಟಕಗಳು" ಅನ್ನೊ ಪುಸ್ತಕ ಒದ್ಬೆಕು ಅನ್ಸ್ತು......ಊಟದ ತಟ್ಟೆಯ ಪಕ್ಕ book ಇಟ್ಕೊಂಡು ತೆಗ್ದೆ pageಗಳು... ಎರ್ಡು ನಿಮ್ಶ ಆದ್ಮೆಲೆ ಒಂದು ಭಯ ಆಯ್ತು- ನಾನು ಈಗ ಕೈಲಾಸಂ ಅವರ ಪುಸ್ತಕ ಒದುದ್ರೆ ಅವರ unique ಶೈಲಿಯ ಪ್ರಭಾವ ನನ್ನ ಬರವಣಿಗೆ ಮೇಲೆ ಆಗ್ಬೊದು ಅಂತ.......ಅವರ ಶೈಲಿನ copy ಮಾಡಕ್ಕೆ ತುಂಬಾನೆ ತುಂಬಾನೆ ಕಷ್ಟ ಅನ್ಸತ್ತೆ ಆದ್ರೆ ನನ್ನ "copy ಹೊಡ್ಯೊ ability" ಮೇಲೆ ಅಶ್ಟೊಂದು ವಿಶ್ವಾಸನೊ ಎನೊ ಗೊತ್ತಿಲ್ಲ.....
by the way ನಾನು ನನ್ನ school ಹಾಗು college days[ಈಗ ಎಲ್ಲಾ ಮುಗ್ದುಹೊಯ್ತು ಅನ್ನಿ]ಅಲ್ಲಿ ಅಶ್ಟೊಂದು outrageous ಆಗಿ copy ಹೊಡೆದವನೆನೂ ಅಲ್ಲ- ಅದರ [copying] ಬಗ್ಗೆ ಒಂದ್ರೀತಿಯ ಭಯ plus ಭಕ್ತಿ ಇತ್ತು ಅದಕ್ಕೆ.....

ಸರಿ ಆದ್ರೂನೂ ಓದೇ ಬಿಡೋಣ ಒಂದೆರಡು ಪುಟವನ್ನಾದರೂ ಅಂತ ಓದಕ್ಕೆ ಶುರು ಮಾಡ್ದೆ.- "ಟೊಳ್ಳು ಗಟ್ಟಿ" ನಾಟಕದ "ಪೂರ್ವ ರಂಗ"ದ ಒಂದುವರೆ ಪುಟವೂ ಮುಗ್ಸಿಲ್ಲ ಆಗ್ಲೆ ನಗು ಉಕ್ಕಿ ಉಕ್ಕಿ ಬರ್ತಿತ್ತು.. ಎನ್ writer ಸಾರ್ ಅವ್ರು wow... ಸರಿ ಅಶ್ಟ್ರಲ್ಲಿ ನನಗೆ ಒಂದು ಯೋಚ್ನೆ[negative ಅಲ್ಲ]ಶುರು ಆಯ್ತು- ಈ ಪದ "ಹಾಸ್ಯ ಪ್ರಜ್ಞೆ" ಅನ್ನೊದನ್ನ ಹೆಂಗೆ ಅರ್ಥ ಮಾಡ್ಕೊಳ್ಳೊದು ಅಂತ....ಯಾವದನ್ನ "ಹಾಸ್ಯ ಪ್ರಜ್ಞೆ " ಅನ್ಬೋದು ಅಂತ.......

may be ಪ್ರಜ್ಞೆ ಇಲ್ದೆದ್ದಾಗ[ಸುರಾಪಾನವೋ ಸೋಮಪಾನವೋ ಮಾಡಿದ್ದಾಗ] ಬಾಯಿಂದ ಬರೋದೆ ಹಾಸ್ಯ ಇರ್ಬೋದು... ಈತರ first hando[ಸ್ವತಃ ಕುಡಿದಾಗ] second hando[ಕುಡಿದವರ ಜೊತೆ ಇದ್ದಾಗ] experience ಆಗಿಲ್ಲ ಇದೂವರ್ಗೂ.... first hand ಮುಂದೆನೂ ಆಗಲ್ಲ ಬಿಡಿ.....ಹಿಂಗೆಲ್ಲ ಆಯ್ತು ನೆನ್ನೆ ರಾತ್ರಿ ಅಂತ ಹೇಳಿರೊ ಕೆಲವು ಕತೆಗಳ್ ಕೆಳಿದೀನಿ , ಕೇಳಿ ನಕ್ಕೂ ಇದೀನಿ....ಸರಿ ಈಗ ಪ್ರಜ್ಞೆ ಇಲ್ದೆದ್ದಾಗ ಬರೋದೆ ಹಾಸ್ಯ ಆದ್ರೆ "ಹಾಸ್ಯ ಪ್ರಜ್ಞೆ "ಅಂತ ಹೇಗೆ ಕರ್ಯೋದು? ಎರಡೂ ಪದಗಳ್ ನಡ್ವೆ ಒಂದು negation ಇರ್ಬೇಕಲ್ವಾ ಈ case ಅಲ್ಲಿ? ......ಹಿಂಗೆಲ್ಲ ಯೊಚ್ನೆಗಳ್ ಬಂತು....
technically ನನಗೆ ಬಂದ ಈ ಯೊಚ್ನೆಗಳ್ನ analyse ಮಾಡ್ದ್ರೆ ಲೋಪಗಳ್ ಕಾಣಿಸ್ಬೊದು ಜನಕ್ಕೆ....ಆದ್ರೆ ಬಂದ ಯೊಚ್ನೆಗಳ್ನ "ಓ ಚೆನ್ನಾಗಿದೆ why not" ಅಂತ ನೊಡ್ದ್ರೆ ನಂಗೆ ಅದೆ ಖುಶಿ......"ಪ್ರಜ್ಞೆ " ಅನ್ನೊದನ್ನ "presence of ಪ್ರಜ್ಞೆ" or "presence of ಎಚ್ಚರ "
implicitly ಅಂತ ಅಂದ್ಕೊಡ್ರೆ ನನಗೆ ಬಂದ ಯೊಚ್ನೆ ok....ಆದ್ರೆ "ಪ್ರಜ್ಞೆ" ಅನ್ನೊದನ್ನ "state of mind" ಅಂತ ಅಂದು "presence of ಪ್ರಜ್ಞೆ" ಹಾಗು "absence of ಪ್ರಜ್ಞೆ" ಅಂತ ಎರ್ಡ್ ಇದೆ, so " state where ಹಾಸ್ಯ is present" is what is called "the ಹಾಸ್ಯ ಪ್ರಜ್ಞೆ" ಅಂತ್ಲೂ ಹೇಳ್ಬೋದು......


ಚಿಕ್ಕವ್ರಿದ್ದಾಗ " ಕರಡಿಗಳು ಕಚಗುಳಿ ಇಟ್ಟು ತನ್ನ ಬೇಟೆನ ಸಾಯ್ಸತ್ತೆ" ಅನ್ನೊ ಕತೆಗಳ್ನ [ನಿಜ್ವೋ ಸುಳ್ಳೋ?] ಕೇಳಿದ್ನಾಪ್ಕ....so ಇಲ್ಲಿ
too much of ಹಾಸ್ಯದಿಂದ "ಪ್ರಜ್ಞೆ" ತಪ್ಪಿ ಹೋಗತ್ತೆ ಅಂತ ವಾದ ಮಾಡ್ಬೊದು ಅಲ್ವೆ?....ಆದ್ರೆ ಇಲ್ಲಿ ಕಚಗುಳಿ ಇಡ್ಸ್ಕೊತಾಇರೊ ಬಲಿ ನಗ್ತಾಇದೆ ಅನ್ನೊದಕ್ಕೆ ಎನ್ proof? or may be ನಗೋದು ಹಾಸ್ಯದ[ಅಥ್ವಾ ಹಾಸ್ಯ ರಸದ]presenceನ ಯಾವಾಗ್ಲೂ ಸೂಚ್ಸತ್ತೆ ಅಂತನೂ ಹೇಳಕ್ಕೆ ಆಗಲ್ಲ......ನಗೊದ್ರಲ್ಲೂ ವಿಧಗಳ್ ಬೇರೆ ಇರೋದು ಈ ವಿಶ್ಯದಲ್ಲಿ ಹೆಚ್ಚಿನ ಸಂಕೀರ್ಣತೆಗೆ [complexiety ಗೆ] ಕಾರ್ಣ ಆಗತ್ತೆ......

ಇನ್ನೊಂದು ಎನ್ ಅಂದ್ರೆ ಪ್ರಜ್ಞೆ ಇದ್ರೆ ಮಾತ್ರ ಹಾಸ್ಯ ಇರತ್ತಾ? ಅಥ್ವಾ otherwisoo trueನಾ? ಅನ್ನೋ ವಾದ.....
ಮಲಗಿದ್ದಾಗ[ಆ stateನ ಪ್ರಜ್ಞೆ ಇಲ್ದೆಇರೊ state ಅಂತ assume ಮಾಡ್ಕೊಂಡ್ರೆ] ಕನ್ಸುಗಳ್ ಬೀಳತ್ತೆ and most of them are funny[ನನ್ನ experience ಅಲ್ಲಿ] so ಅಲ್ಲೂ ಹಾಸ್ಯ ಇತ್ತಲ್ವಾ? but sometimes ನಿದ್ದೆಲಿ ಬಂದ ವಿಚಿತ್ರ ಭಯಾನಕ ಕನಸುಗಳ್ ಬಗ್ಗೆ ಎದ್ದಮೇಲೆ ಮಾತಾಡ್ಕೊಂದು ನಕ್ಕಿದ್ದೂ ಇದೆ...so ಇಲ್ಲಿ ಪ್ರಕಾರ "ಪ್ರಜ್ಞೆ ಇಲ್ದೆದ್ದಾಗ [ನಿದ್ದೆಲಿ]ಬಂದ ವಿಚಿತ್ರ ಭಯಾನಕ ಕನಸುಗಳು" get transformed into "ಪ್ರಜ್ಞೆ ಇದ್ದಾಗಿನ ಹಾಸ್ಯ[ನಗು].....so "presence of ಪ್ರಜ್ಞೆ" is an essential condition for "presence of ಹಾಸ್ಯ"....ಹಿಂಗೆ ವಾದಗಳು ಬೆಳ್ಕೊಂಡು ಹೋಗ್ತಾಇದೆ ನನ್ನ ಮನ್ಸಲ್ಲಿ........


so ನಾನು believe ಮಾಡೋದು ಏನ್ ಅಂದ್ರೆ "humour need not essentially be an outcome of a logical situation" or "technically correct"ಅನ್ನೋ ಪರಿಧಿಯಲ್ಲಿ ಬರ್ದೆಇರ್ಬೊದು.....ಬರ್ಬೇಕಾಗಿಲ್ಲ......may be ಬರಲ್ಲ....etc..... ಜನ ನಕ್ರೆ ಅಶ್ಟೆ ಸಾಕು.......ಇನ್ನೊಂದು ಏನ್ ಅಂದ್ರೆ ಯಾರಾದ್ರು ನಾವು ಬರ್ದಿರೊ blog ನೋಡಿ ನಕ್ಕ್ರು ಅಂದ್ರೆ [ಮಾತುಗಳ್ ಕೇಳಿ,blog ಓದಿ ನಕ್ಕಿರಬೇಕು ಅಂತೇನೂ ಇಲ್ಲ...ನಮ್ಮನ್ನ ನೋಡಿ ನಕ್ಕಿದ್ರೂ ok] ಅದು ಖುಶಿ ಪಡಬೇಕಾಗಿರೋ ವಿಚಾರ......ನನ್ನ last blog ಓದಿ ಪಾಪ ಕೆಲವ್ರು "ನಾವು ಓದಿ ನಕ್ವಿ" ಅಂತ ಹೇಳಿದ್ರು..ಆಗ ನನಗಾದ ಸಂತೋಷ ಹೇಳತೀರದು... ಹಿಂಗೆ ನನಗೆ compliments ಬಂದಾಗ ನನ್ನ ಒಬ್ಬ ಸ್ನೇಹಿತ ಹೆಳ್ದ "ಲೋ ಕೇಳು ಅವ್ರು blog ನೋಡಿ ನಕ್ರೋ ಅಥ್ವಾ ನಿನ್ನ ನೋಡಿ ನಕ್ರೋ?" ಅಂತ...ಆಗ ಅಂದೆ fullu philosophical ಆಗಿ "ನೋಡಯ್ಯ ಜನ ನನ್ನ ನೋಡಿ ನಕ್ರೂ ಪರ್ವಾಗಿಲ್ಲ. ನಕ್ತಾರಲ್ಲ ಅಶ್ಟೇ ಸಾಕು" ಅಂತ....

ಕೊನೇಗೆ ಆ ಪುಸ್ತಕದ "ಸಂಪಾದಕರ ಮಾತು" ಅನ್ನೊದ್ರಲ್ಲಿರೊ ಒಂದು ಎರ್ಡು lines ಇಲ್ಲಿ quote ಮಾಡ್ತಿದೀನಿ

"ಅ ನ ಕೃ" ಅವರು ಕೈಲಾಸಂ ಅವರ ಬಗ್ಗೆ ಹೇಳಿರೊ ಮಾತುಗಳಿವು

"ಅವರ ಯೊಗ್ಯತೆಗೆ ತಕ್ಕದೆನಿಸುವ ಎತ್ತರದಲ್ಲಿ ನಮ್ಮವರು ಮಣೆಯನ್ನು ಹಾಕದಿದ್ದಾಗ ತಾವೇ ತಮಗೆ ಬೇಕೆನಿಸುವಶ್ಟು ಎತ್ತರದಲ್ಲಿ ಮಣೆಯನ್ನು ಹಾಕಿಕೊಂಡು ಭದ್ರವಾಗಿ ಕುಳಿತವರು ಕೈಲಾಸಂ"

ಇದು ಕೈಲಾಸಂ ಅವರು ತಮಗೆ ತಾವೇ ಕೆಲವು ಬಿರುದುಗಳನ್ನು ಕೊಟ್ಕೊಡ್ರು ಬೇರೆ ಅವ್ರು ಕೊಡದಿದ್ದಾಗ ಅಂತ ಹೇಳೊ ಸನ್ನಿವೇಶದಲ್ಲಿ ಹೇಳಿರೊ ಮಾತುಗಳು.....

ಇದೇ ರೀತಿ ನಂಗೂ ಯಾರೂ ಮಣೆ ಹಾಕ್ದೆ ಇದ್ರೆ mostly ನಾನೂ ಮಣೆ ಇಲ್ದೆ ಇದ್ರೆ atleast ಚಾಪೆನಾದ್ರೂ ಹಾಸ್ಕೊಂಡು ಭದ್ರವಾಗಿ ಮಲ್ಕೊತೀನಿ.......ನಿದ್ದೆ ಎಳಿತಾ........ಇದೆ.....zzzzzzzzz............

5 Comments:

Anonymous Anonymous said...

blogu tumbane chennagi moodi bandide.....blog length nodidaga ayyo ishtu samaya beku oodakke ankondidde....but oodid mele gottagiddu i would have missed a lot if my laziness had steered me lucky not to miss it,

12:42 AM  
Blogger Shreekrishna said...

Hifunda blog kaNO.... loved the karaDi and suraapaana part. Imagine karaDi kachaguLi koDOdu.... [:)] *ROTFL* ...... bhale, bhale.... TPK avara anugrahavAgide [:)]

9:09 AM  
Blogger Sree said...

mags, logically speaking haasya parjne cant b lack of parjne(ref ur point on prajne illderovaaga barOdu haasya):D
adEnE irli, ninge haasya prajne swalpa jaastinE(audience/readres prajne tappOashTu annu) annOdanna matte prove maaDideeya, kudos(or kuDgOls, katthies etc, depending on individual preferences):))

aakaashvaaNi ishtylenalli haasya prajne haasya prajne haasya prajne - super maga:))childhood memories(bhoothagaLu annONvE!:))

copy hoDyo abiity mELin iswaasa mechchbEkaaddE!:))

serious thoughts on haasya expressed in an absolutely entertaining manner! super le, u must write frequently(dont ask me to give u my share of net time aadre!:))) n experincegaLanna analysis jothe link maaDirOd tumbaa chennaagi bandide! magne kannada lipinall baryO! ishTudda englisnall OdOk kashtha aaytaite!

next post bEga bari maga, nann aseervaada ninn myaagaite:)

4:11 AM  
Blogger adamya said...

le ninge naanu blog alli bardirodu artha aagilwa? technically apeaking antha mukhwaada haakondu nanna kaalu eLyakke nodthya...ny thaavu doddavru tham aashirvaada nam mele idre namgoo khusi nimgoo khusi he he

6:41 AM  
Blogger Sree said...

logically speaking andidd maga - u got me wrong;)
nice to see the post in kannada. keept it up:)

12:47 AM  

Post a Comment

<< Home